Tuesday 2 September 2014

ಓಣಂ ದಿನಾಚರಣೆ

ಓಣಂ ದಿನಾಚರಣೆ

ಓಣಂ ಹಬ್ಬವನ್ನು ನಮ್ಮ ಶಾಲೆಯಲ್ಲಿ ತಾ.5.9.2014ರಂದು ನಡೆಸುವರೆ ತೀರ್ಮಾನಿಸಲಾಯಿತು.ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.ಜೊತೆಯಲ್ಲಿ ಅಧ್ಯಾಪಕ ದಿನವನ್ನು ಆಚರಿಸಲಿರುವೆವು. ಗುರುವಂದನಾ ಕಾರ್ಯಕ್ರಮಕ್ಕೆ ಗೈಡಿನ ಮಕ್ಕಳು ನೇತೃತ್ವವನ್ನು ನೀಡಲಿರುವರು.

  9.00                :  ಹೂವಿನ ರಂಗವಲ್ಲಿ  ಸ್ವರ್ಧೆ                           (ತರಗತಿ ಮಟ್ಟದಲ್ಲಿ)

10.00                :   ಅಸೆಂಬ್ಲಿ

                           ಗುರು ವಂದನಾ ಕಾರ್ಯಕ್ರಮ 

11.00                :   ಆಟೋಟ ಸ್ವರ್ಧೆಗಳು  

12.30               : ಬಹುಮಾನ ವಿತರಣೆ

1.00                 : ಓಣಂ ಸಧ್ಯ 

2.೦೦                : ಗುರು ಉತ್ಸವದ ನೇರ ಪ್ರಸಾರ ಕಾರ್ಯಕ್ರಮ              


                    


No comments:

Post a Comment