Wednesday, 8 July 2015

. .. . ನವಾಗತರಿಗೆ ಹಾರ್ದಿಕ ಸ್ವಾಗತ ೨೦೧೫-೨೦೧೬. ...

  ಶಾಲಾ ಪ್ರವೇಶೋತ್ಸವ


                ಸ್ವಾಗತ  ಸುಸ್ವಾಗತ 

Tuesday, 3 February 2015

ಪ್ರಜಾಪ್ರಭುತ್ವ ದಿನಾಚರಣೆ

ಪ್ರಜಾಪ್ರಭುತ್ವ ದಿನಾಚರಣೆ

ನಮ್ಮ ಶಾಲೆಯಲ್ಲಿ  ಪ್ರಜಾಪ್ರಭುತ್ವ ದನಾಚರಣೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.

ಪರಿಸ್ಥಿತಿ ಕ್ಲಬ್ ಬಯಲು ಪ್ರವಾಸ

ಪರಿಸ್ಥಿತಿ ಕ್ಲಬ್ ಬಯಲು ಪ್ರವಾಸ

ನಮ್ಮ ಶಾಲೆಯಿಂದ ಪರಿಸ್ಥಿತಿ ಕ್ಲಬ್ಬಿನ ಮಕ್ಕಳು ಕಾಸರಗೋಡು ಕೇಂದ್ರ ತೋಟಗಾರಿಕಾ ಇಲಾಖೆಯನ್ನು  ಸಂದರ್ಶಿಸಿದರು.

Friday, 21 November 2014

ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಶಾಲಾ ದಾರಿಯಲ್ಲಿ ಬಿದ್ದು ಸಿಕ್ಕಿದ ಕಿವಿಯ ಓಲೆಯನ್ನು ಮುಖ್ಯೋಪಾಧ್ಯಾಯರಿಗೆ ನೀಡಿ ಸಂಸೀನ ಪ್ರಶಂಸೆಗೆ ಪಾತ್ರಳಾದಳು. ಅವಳ ಪ್ರಾಮಾಣಿಕತನವನ್ನು ಕಂಡು ಮೆಚ್ಚಿದ ಪಿ.ಟಿ.ಎ. ಅಧ್ಯಕ್ಷರು  ಬಹುಮಾನವನ್ನು ನೀಡಿ ಅವಳನ್ನು ಅಬಿನಂದಿಸಿದರು. ಚಿನ್ನವನ್ನು ಅದರ ಹಕ್ಕುದಾರಳಾದ ಯಕ್ಷಿತಳಿಗೆ ಅಸೆಂಬ್ಲಿಯಲ್ಲಿ ಹಸ್ತಾಂತರಿಸಲಾಯಿತು.

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು